long suit
ನಾಮವಾಚಕ
  1. ತುಂಬುಕೈ; ಇಸ್ಪೀಟುಗಾರನ ಕೈಯಲ್ಲಿ ಒಂದೇ ರಂಗಿನ ಹಲವು (ಮುಖ್ಯವಾಗಿ ಕೈಯಲ್ಲಿನ 13 ಎಲೆಗಳಲ್ಲಿ 3 ಯಾ 4ಕ್ಕಿಂತ ಹೆಚ್ಚು) ಎಲೆಗಳಿರುವುದು.
  2. (ರೂಪಕವಾಗಿ) ವೈಶಿಷ್ಟ್ಯ; ಶಕ್ತಿ; ಸತ್ತ್ವ; ಬಲ; ಒಬ್ಬನಲ್ಲಿರುವ ಅತ್ಯುತ್ತಮ ಶಕ್ತಿ, ಕೌಶಲ, ಮೊದಲಾದವು.